ದರ್ಶನ್ ಅಭಿನಯದ ತಾರಕ್ ಸಿನಿಮಾದ ಟ್ರೈಲರ್ ಯಾಕೆ ರಿಲೀಸ್ ಆಗ್ಲಲಿಲ್ಲ ಅಂತ ದರ್ಶನ್ ಅಭಿಮಾನಿಗಳು ಪ್ರಶ್ನೆ ಕೇಳುತ್ತಿದ್ದರು..ಈ ಪ್ರಶ್ನೆಗೆ ತಾರಕ್ ಸಿನಿಮಾ ತಂಡ ಉತ್ತರ ನೀಡಿದೆ..
Darshan starrer 'Tarak' trailer will release on 23rd September. The works on the clip was not completed on time, leading the makers to delay the release.